ಎಲ್ಲ ಧರ್ಮಗಳ ಸಾರ ಒಂದೆ - ಸತ್ಯವಂತನಾಗು, ಪರೋಪಕಾರಿಯಾಗು, ಪ್ರಾಣಿ ದಯಾಪರನಾಗಿರು, ಶ್ರದ್ಧೆಯಿಂದ ಕೆಲಸ ಮಾಡು, ಇತರರನ್ನು ಗೌರವಿಸು, ಇತ್ಯಾದಿ. 
    - 
ಈ ಆಶಯವನ್ನು ಹೊಂದಿದ ಒಂದು ಕತೆಯನ್ನು ಕೇಳೋಣ/ನೋಡೋಣ (ಪುಟ 8,9 ಕತೆ)
  •  ಆಶ್ರಮ ಗುರುಕುಲ ಪದ್ದತಿ









 ದೇಶದ  ಋಣ ಸಲ್ಲಿಸಲು ನಾವೆಲ್ಲಾ ಒಟ್ಟಾಗಿ ದುಡಿಯೋಣ.  ನೂರು ವೇಷ ನೂರು ಭಾಷೆ ಇದ್ದರೂ ನಾವೆಲ್ಲಾ ಒಂದಾಗಿ ಬಾಳೋಣ ಎ೦ಬ ಆಶಯವಿರುವ ಚೆನ್ನವೀರ ಕಣವಿಯವರ ಕವನ




ಇತರ ದೇಶಭಕ್ತಿಗೀತೆಗಳು

ನಾವೆಲ್ಲಾ ಕನಸು ಕಾಣುತ್ತೇವೆ. ಕಂಡ ಕನಸನ್ನು ಹಟಹಿಡಿದು ಸಾಧಿಸಿ ಬದುಕನ್ನು ಕಟ್ಟಿದವರು ನಮಗೆ ಆದರ್ಶವಾಗಬೇಕು. ಸತತ ಪರಿಶ್ರಮ, ಆತ್ಮವಿಶ್ವಾಸ, ಪ್ರಾಮಾಣಿಕತೆಗಳು ವ್ಯಕ್ತಿಯನ್ನು ಉನ್ನತಿಗೆ ಒರಿಸುತ್ತವೆ. ಅ೦ತಹ ಒಂದು ಉದಾಹರಣೆ ರಸೂಲ್ ಪೂಕುಟ್ಟಿ. ಇವರು ಕೇರಳೀಯರು ಎ೦ಬುದು ನಮಗೆ ಸಂತಸದ ಸಂಗತಿ.
ರಸೂಲ್ ಪೂಕುಟ್ಟಿ

ವಿವಿಧ ರೀತಿಯ ಜಾಹೀರಾತುಗಳು



 ಸೈನಿಕರು ನಮ್ಮ ದೇಶದ ರಕ್ಷಕರು. ಹಗಲಿರುಳೂ ಮಳೆ, ಚಳಿ, ಗಾಳಿ, ಸೆಖೆ ಯಾವುದನ್ನೂ ಲೆಕ್ಕಿಸದೆ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗಿನ ವಿಶಾಲ ಭಾರತವನ್ನು ಕಾಯುವ ಈ ವೀರ ಜವಾನರು ಭಾರತ ಮಾತೆಯ ಹೆಮ್ಮೆಯ ಪುತ್ರರು. ಪ್ರಪಂಚದಲ್ಲಿ ಅಗ್ರಗಣ್ಯರು. ಅವರ ಸಾಹಸ ಬಲಿದಾನಗಳು ಎ೦ದಿಗೂ ಮರೆಯತಕ್ಕದಲ್ಲ. 
    ನಾವು ನಮ್ಮ ದೇಶದ ರಕ್ಷಣೆಗಾಗಿ ಪಣ ತೊಡೊಣ
ಸೈನಿಕರ ಸಾಹಸ ಹೋರಾಟಗಳ ವೀಡಿಯೊ
ಏ ಮೇರೆ ವತನ್....
ಭೂಕಂಪ, ನೆರೆ ಹಾವಳಿ, ಚಂಡಮಾರುತ ಪರಿಹಾರ ಕಾರ್ಯದಲ್ಲಿ ಸೇನೆ....



ಕೇದಾರನಾಥ ಪರಿಹಾರ ಕಾರ್ಯ ಮತ್ತು ಸೇನೆ....ಅಪರೇಷನ್ ರಾಹತ್
ಭಾರತದ ಸೈನಿಕರ ವಿಜಯದ ಮೆಟ್ಟಿಲುಗಳು

No comments:

Post a Comment